ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತ ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು
ಬೆಳಗಾವಿ: ಖಾನಾಪುರ , ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಶ್ವರಿ ಕುಡಚಿ ರವರು ಶಾಲೆಯ ಭೇಟಿಯ ಸಂದರ್ಭದಲ್ಲಿ ಮಕ್ಕಳೊಂದಿಗೆ ಬೆರೆತು ” ಮಮ್ಮಿ ಡಿಯರ್, ಪಪ್ಪಾ ಡಿಯರ್ I love you your baby singing for you ” ಎಂಬ english ಹಾಡನ್ನು ತಾನೇ ಹಾಡಿ ಮಕ್ಕಳಿಗೆ ತೋರಿಸಿದರು ಅದರಂತೆ ಮಕ್ಕಳು ಸಹ ಹೇಳಿ ಖುಷಿ ಪಟ್ಟರು ,ಹಾಡುವುದರ ಜೊತೆಗೆ ಅವರ ಹಾವ ಭಾವ ಅಭಿನಯ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಮನ ರಂಜನೆ ಯಾಯಿತು ಇದೇ ರೀತಿಯಾಗಿ ಶಿಕ್ಷಕರು ಕೂಡ ಮಕ್ಕಳ ಮನಸಿಗೆ ಸಂತೋಷ ವಾಗುವಂತೆ ಮಕ್ಕಳೊಂದಿಗೆ ಬೇರೆಯ ಬೇಕೆಂದು ಸಂದೇಶ ನೀಡಿದರು .
ಈ ರೀತಿ ಕಲಾತ್ಮಕ ಭಾವನೆ ಇರುವ ಖಾನಾಪುರ BEO ಶುಭ ಹಾರೈಕೆ ಗಳು.