ಯಕ್ಷಗಾನ ನಾಟಕ ಪ್ರೇಕ್ಷಕರ ಮತ್ತು ಜಿಲ್ಲಾಡಳಿತ ಮೆಚ್ಚುಗೆಗೆ ಪಾತ್ರ.
ತುಮಕೂರು : ತುಮಕೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೀರ್ಲಗೊಂದಿ ಗ್ರಾಮದ ಶ್ರೀ ಕರಡಿ ಬುಳ್ಳಪ್ಪ ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ಸೆ.24, 2025 ರಂದು ಬಯಲಾಟ ಕಾರ್ಯಕ್ರಮ ಯಶಸ್ವಿ ಯಾಯಿತು.

ದುಶ್ಯಾಸನನ ಪಾತ್ರದಲ್ಲಿ ಡಿ. ನಾಗರಾಜು, ದುರ್ಯೋದನನ ಪಾತ್ರದಲ್ಲಿ – ದ್ಯಾವರಪ್ಪ, ಭೀಮನ ಪಾತ್ರದಲ್ಲಿ- ಡಿ. ಶಿವಣ್ಣ, ಧರ್ಮರಾಯನ ಪಾತ್ರದಲ್ಲಿ – ಮರಿಸ್ವಾಮಿ, ಅರ್ಜುನನ ಪಾತ್ರದಲ್ಲಿ – ಶಿವಲಿಂಗಪ್ಪ, ದ್ರೌಪತಿ ಪಾತ್ರದಲ್ಲಿ – ರಂಗಸ್ವಾಮಿ, ಸಾರಥಿ ಪಾತ್ರದಲ್ಲಿ- ಡಾ, ರಾಮಚಂದ್ರಪ್ಪ, ಬಾಲಕೃಷ್ಣನ ಪಾತ್ರದಲ್ಲಿ- ಕೃಷ್ಣೇಗೌಡ ಅಭಿನಯಿಸಿರುತಾರೆ.
ಕೃಷ್ಣಮೂರ್ತಿಯವರು – ಭಾಗವತಿಕೆಮಾಡಿರುತಾರೆ, ಮೃದಂಗ -ಶಿವಗಂಗಪ್ಪ, ಮುಖವೀಣೆ – ರಂಗನಾಥ, ಹಿನ್ನೆಲೆ ಗಾಯಕರಾಗಿ – ಚಿರಂಜೀವಿ, ಶಿವರಾಜ್ ಗಂಗಾಧರ ಯಶಸ್ವಿ ಗೊಳಿಸಿರುತಾರೆ.