ಕ್ಷೇತ್ರದ ಅಭಿವೃಧ್ದಿಯೇ ನನ್ನ ದ್ಯೆಯ ಸಂತೋಷ ಲಾಡ
ಕಲಘಟಗಿ ತಾಲೂಕನ್ನು ಸಮಗ್ರ ನೀರಾವರಿ ಅಳವಡಿಸಿ ಅಭಿವೃದ್ದಿಪಡಿಸಿ ಶಿಕ್ಷಣ, ಆರೋಗ್ಯ ಇಲಾಖೆಗಳನ್ನು ಸುಧಾರಿಸಿ ಜನತೆಗೆ ನ್ಯಾಯ ಒದಗಿಸುವಂತೆ ಮಾಡುವುದೆ ನನ್ನ ಮೂದಲ ಆದ್ಯತೆ ಎಂದು ಸಂತೋಷ ಲಾಡ ಮಾತನಾಡಿದರು.
ತಾಲೂಕಿನ ಮಿಶ್ರಿಕೋಟಿ ಜಿಲ್ಲಾ ಪಂಚಾಯಕ ಕ್ಷೇತ್ರದ ಗ್ರಾಮಗಳಾದಚಳಮಟ್ಟಿ, ಕಾಡನಕೊಪ್ಪ, ಕಾಮಧೇನು, ಹಾರೋಗೇರಿ ರಾಮನಾಳ,ಬಿ ಗುಡಿಹಾಳ ಮತಯಾಚಿಸಿ ಮಾತನಾಡಿ ಮತಕ್ಷೇತ್ರದ ಕೆರೆಗಳನ್ನು ತುಂಬಿಸುವುದು,ಪಕ್ಷ ನೀಡಿದ ಗ್ಯಾರಂಟಿ ಕಾರ್ಡಗಳ ಬಗ್ಗೆ ಮತದಾರರಿಗೆ ವಿವರಿಸಿ ಬೆಲೆ ಎರಿಕೆ ಜನ ಸಾಮಾನ್ಯರು ನಿತ್ಯದಲ್ಲಿ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತು ಪಕ್ಷ ಅಧಿಕಾರಕ್ಕೆ ಬಂದಲ್ಲಿ ತ್ವರಿತಗತಿಯಲ್ಲಿ ಪರಿಹಾರ ನೀಡುವಲ್ಲಿ ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸ್. ಆರ್ ಪಾಟೀಲ, ವೈ.ಬಿ ದಾಸನಕೊಪ್ಪ ಮಂಜುನಾಥ ಮುರಳ್ಳಿ, ನರೇಶ ಮಲೆನಾಡ,ಬಿ.ವೈ.ಪಾಟೀಲ,ರಾಮನಗೌಡ ಪಾಟೀಲ,ಶೇಕನಗೌಡ ದೊಡ್ಡಗೌಡ್ರ, ಎನ್,ವಾಯ್,ಹುದ್ದಾರ,ಎಸ್.ವಿ.ತಡಸಮಠ, ಬಾಳು ಖಾನಾಪೂರ, ಹನಮಂತ ಹರಿಜನ, ಲಿಂಗರೆಡ್ಡಿ ನಡುವಿನಮನಿ,ಶಿವನಗೌಡ ಪಾಟೀಲ,ನಿಂಗಪ್ಪ ಬೆಳ್ಳಿವಾಲೆ,ಎಂ.ಪಿ.ಹಿರೇಮಠ,ಗAಗಾಧರ ಚಿಕ್ಕಮಠ,ಬಾಬು ಅಂಚಟಗೇರಿ,ಸಿದ್ದು ತಲೆಬಾಗಿಲು, ಅಜರುದ್ದಿನ್ ಜಕಾತಿ,ಗಣೇಶ ಕುಳೆನವರ,ಈರಪ್ಪ ಹುಬ್ಬಳ್ಳಿ,ಪ್ರಕಾಶ ಮಡ್ಲಿ, ಗುರು ಬೆಂಗೇರಿ, ಲಕ್ಷ್ಮಣ ಲಮಾಣಿ,ಕಲ್ಲಯ್ಯ ಹಿರೇಮಠ,ಹನಮಂತ ಹರಿಜನ,ಹನಮಂತ ಕಾಳೆ,ಸಂತೋಷ ಲಮಾಣಿ, ಆನಂದ ಲಮಾಣಿ,ಹರೀಶ ಮಠದ,ಸೋಮಶೇಖರ ಬೆನ್ನೂರ ಹಾಗೂ ಅಪಾರ ಕಾರ್ಯಕರ್ತರು ಇದ್ದರು.
ಕಲಘಟಗಿ ತಾಲೂಕಿನ ಹಾರೊಗೇರಿ ಗ್ರಾಮದಲ್ಲಿ ಮಾಜಿ ಸಚಿವ ಸಂತೋಷ ಲಾಡ್ ಅದ್ದೂರಿ ಸ್ವಾಗತ ಮಾಡಿದ ಗ್ರಾಮಸ್ಥರು.
ವರದಿ ಕಿರಣಗೌಡ ತುಪ್ಪದಗೌಡ್ರ ಹುಬ್ಬಳ್ಳಿ