ಬೆಳಗಾವಿ ವಿಭಾಗೀಯ ಪ್ರಾದೇಶಿಕ ಆಯುಕ್ತರಾಗಿ ಎಸ್.ಬಿ.ಶೇಟ್ಟೆನ್ನವರ ಅಧಿಕಾರ ಸ್ವೀಕಾರ
ಬೆಳಗಾವಿ : ಇಂದು ಬೆಳಗಾವಿ ವಿಭಾಗೀಯ ಪ್ರಾದೇಶಿಕ ಆಯುಕ್ತರಾಗಿ ಐಎಎಸ್ ಅಧಿಕಾರಿಯಾದ ಎಸ್.ಬಿ.ಶೆಟ್ಟೆನ್ನವರ ಅವರು ಅಧಿಕಾರ ಸ್ವೀಕಾರ ಮಾಡಿದರು.
ಬೆಳಗಾವಿ ವಿಭಾಗೀಯ ಅಫರ ಪ್ರಾದೇಶಿಕ ಆಯುಕ್ತರಾದ ಎಸ್.ಎಸ್.ಬಿರಾದರ ಸ್ವಾಗತ ಮಾಡಿದರು.