ಶ್ರೀ ಭರಮದೇವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಒಂದು ವಾರದ ಪ್ರವಚನ ಕಾರ್ಯಕ್ರಮ ಯಶಸ್ವಿ
ಅಥಣಿ : ಶ್ರೀ ಭರಮದೇವರ ದೇವಸ್ಥಾನ ಸುಕ್ಷೇತ್ರ ನಂದಗಾವ್, ಶ್ರಾವಣ ಮಾಸದ ಒಂದು ವಾರದ ಪ್ರವಚನ ಕಾರ್ಯಕ್ರಮ ಜರಗಿತು. ಪ್ರವಚನ ನಡೆಸಿ ಕೊಟ್ಟಂತ ಪರಮಪೂಜ್ಯ ಶ್ರೀ ಅಮರೇಶ್ವರ ಮಹಾರಾಜರು, ಅವರಿಗೆ ಗ್ರಾಮದ ವತಿಯಿಂದ ಪಾದ ಪೂಜೆ ಮಾಡಲಾಯಿತು.
ಸತತ ಮೂರು ದಿನಗಳವರೆಗೆ ನಡೆಯಲಿರುವ ಜಾತ್ರೆ ಭರಮದೇವರ ಪಲ್ಲಕ್ಕಿ ಉತ್ಸವ ಹಾಗೂ ಯಕ್ಸಂಬ ಶ್ರೀ ಬೀರದೇವರ ಪಲ್ಲಕ್ಕಿ ಉತ್ಸವ ಹಾಗೂ ನಂದಗಾವ್ ಗ್ರಾಮದ ಗ್ರಾಮ ದೇವತೆಯಾದಂತ ದುರ್ಗಾದೇವಿಗೆ ನೈವಿದ್ಯ ಅರ್ಪಿಸುವುದು ಡೊಳ್ಳು ಕುಣಿತ ಜೋರುಗಲಿದೆ.
ಹಾಗೂ ಭರಮದೇವರ ಸೇವಾ ಕಮಿಟಿಯ ಸುರೇಶ್ ಇಚೇರಿ ಬೀರಪ್ಪ ಇಚರಿ ಹನುಮಂತ್ ಇಚೇರಿ ಮಲ್ಲಪ್ಪ ಪಡಲ್ಕರ್ ಶ್ರೀಧರ್ ಇಚೇರಿ ಶಿವು ಇಚೇರಿ ಸದಾಶಿವ ತೋಳಿ ವಿಟ್ಟಲ್ ನಾಟೇಕರ್ ಬರಮಪ್ಪ ಇಚೇರಿ ಪ್ರಕಾಶ್ ಇಚೇರಿ ಉಪಸ್ಥಿತಿ ಇದ್ದರು.