ಎಸ್.ಸಿ, ಎಸ್.ಟಿ ಅಲೆಮಾರಿ ಜನಾಂಗದ ವಸತಿ ಯೋಜನೆಗಾಗಿ ಮೀಸಲಿಟ್ಟ ಅನುದಾನವನ್ನು ಆರ್ಥಿಕ ಇಲಾಖೆಗೆ ವರ್ಗಾವಣೆಗೊಳಿಸುತ್ತಿರುವ ಆದೇಶನವನ್ನು ವಿರೋಧಿಸಿ ಇವತ್ತಿನ ದಿವಸ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ
ಎಸ್ ಸಿ ಎಸ್ ಟಿ ಅಲಿಮಾರಿ ಬುಡಕಟ್ಟು ಮಹಾಸಭಾ ಬೆಳಗಾವಿ ಜಿಲ್ಲೆ ಎಸ್.ಸಿ, ಎಸ್.ಟಿ ಅಲೆಮಾರಿ ಜನಾಂಗದ ವಸತಿ ಯೋಜನೆಗಾಗಿ ಮೀಸಲಿಟ್ಟ ಅನುದಾನವನ್ನು ಆರ್ಥಿಕ ಇಲಾಖೆಗೆ ವರ್ಗಾವಣೆಗೊಳಿಸುತ್ತಿರುವ ಆದೇಶನವನ್ನು ವಿರೋಧಿಸಿ ಇವತ್ತಿನ ದಿವಸ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಹಾಗೂ ತಕ್ಷಣಕ್ಕೆ ಈ ಆದೇಶವನ್ನು ಹಿಂಪಡೆದು ನಾಲ್ಕು ಲಕ್ಷ ಅನುದಾನದಲ್ಲಿ ಮನೆ ನಿರ್ಮಿಸಲು ಆದೇಶ ಮಾಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ ಅಲಿಮಾರಿ ಜನಾಂಗದವರು ಹಾಗೂ ಎಸ್.ಸಿ, ಎಸ್.ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ಇವರಿಂದ ಎಚ್ಚರಿಕೆಯ ಸಂದೇಶವನ್ನು ನೀಡಲಾಯಿತು