ಫೆ.8 ಮತ್ತು 9 ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ
ಕೂಜಂತಂ ರಾಮರಾಮೇತಿ ಮಧುರಂ| ಮಧೂರಾಕ್ಷರಂ|
ಅರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ||
ಫೆಬ್ರುವರಿ 8 ಮತ್ತು 9 ರಂದು ವಿಶ್ವಗುರು ಶ್ರೀ ವಾಲ್ಮೀಕಿ ಜಾತ್ರೆ -2023 ಶ್ರೀಮಠದ 25 ನೇ ವಾರ್ಷಿಕೋತ್ಸವ. ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಯವರ 16 ನೇ ವರ್ಷದ ಪುಣ್ಯಾರಾಧನೆ ಹಗೂ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರ 15 ನೇ ಪಟ್ಟಾಧಿಕಾರ ಮಹೋತ್ಸವ.
ನೂತನ ರಥ ಲೋಕಾರ್ಪಣೆ ಮತ್ತು ರಥೋತ್ಸವ. ಹಾಗೂ ಸಾಮೂಹಿಕ ವಿವಾಹ ನಡೆಯಲಿದೆ.
ಫೆ.8 ಮತ್ತು 9 ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಜಾತ್ರಾ ಮಹೋತ್ಸವ ನಡೆಯಲಿದೆ.
ಸರ್ವರನ್ನು ಸ್ವಾಗತ ಕೋರುವವರು ಆಡಳಿತಾಧಿಕಾರಿಗಳು ಹಾಗೂ ಧರ್ಮದರ್ಶಿಗಳು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶ್ರೀ ವಾಲ್ಮೀಕಿ ಜಾತ್ರಾ ಸಮಿತಿ ರಾಜನಹಳ್ಳಿ.