ಮುಗ್ಧ ಮನಸ್ಸುಗಳೊಂದಿಗೆ ಮುಗ್ಧತೆಯಿಂದ ಆಟವಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ
ಸರಳ ಸ್ವಭಾವದ ವ್ಯಕ್ತಿತ್ವ, ಸಾಮಾನ್ಯರೊಂದಿಗೆ ಸಾಮಾನ್ಯರಂತೆ ವರ್ತಿಸುವ ಸರಳ ಜೀವಿ, ಹಾಗೂ ಕ್ಷೇತ್ರ ಶಿಕ್ಷಣದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಯವರು ಚಿಕ್ಕ ಮಕ್ಕಳೊಂದಿಗೆ ಮಕ್ಕಳಂತೆ ಆಟ ಆಡುವ ಮೂಲಕ ಪ್ರತಿಯೊಬ್ಬರಿಗೆ ಮಾದರಿಯಾಗಿದ್ದಾರೆ