ಶಾರ್ಟ್ ಸರ್ಕ್ಯೂಟ್ : ಯರಗಟ್ಟಿಯಲ್ಲಿ ಅಂಗಡಿ ಸಂಪೂರ್ಣ ಧ್ವಂಸ
ಶಾರ್ಡ್ ಸರ್ಕ್ಯೂಟ್ ದಿಂದ ಬಣ್ಣದ ಅಂಗಡಿ ಸಂಪರ್ಣ ಧ್ವಂಸವಾದ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ನಡೆದಿದೆ.
ಇಂದು ಮುಂಜಾನೆ ಏಕಾ ಏಕಾ ಶಾರ್ಟ್ ಸರ್ಕ್ಯೂಟ್ ಆಗಿ ಅಂಗಡಿ ಬೆಂಕಿ ಹತ್ತಿಕೊಂಡು ದಗ ದಗ ನೇ ಉರಿಸು, ಅಂಗಡಿ ಸಂಪೂರ್ಣ ನಾಶವಾಗಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನೊಂದಿಸಿದರು. ಯಾವುದೇ ಪ್ರಾಣ ಹಾನಿಯಾಗಿಲ್ಲ ಆದರೇ ಸುಮಾರ 10 ಲಕ್ಷದಷ್ಟು ನಷ್ಟವಾಗಿರುವುದು ಕಂಡುಬಂದಿದೆ.