ಕಾಂಗ್ರೆಸ್ ಚಾಲನೆ ನೀಡಿದ ಕೆಲಸಗಳನ್ನು, ಬಿಜೆಪಿ ಅವರ ಉಪಯೋಗ ಪಡೆಯುತ್ತಿದೆ : ಜಾರಕಿಹೊಳಿ
ಬೆಳಗಾವಿ :ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಜಾರಕಿಹೊಳಿ 2 ತಿಂಗಳಲ್ಲಿ ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಮತ್ತೆ ರಾಜ್ಯದ ಚುಕ್ಕಾಣಿ ಹಿಡುಯುದು ಖಚಿತ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ ಬಗ್ಗೆ ಮಾತನಾಡಿದ ಜಾರಕಿಹೊಳಿ ವಿಶೇಷ ಪ್ಯಾಕೇಜ ನೀಡುವುದಾಗಿ ತಿಳಿಸಿದ್ದಾರೆ.ಬಿಜೆಪಿಯ ಭ್ರಷ್ಟಾಚಾರಾ ಇಡೀ ದೇಶ ನೋಡಿದೆ ಎಂದು ಜಾರಕಿಹೊಳಿ ಹೇಳಿದ್ದಾರೆ.
ಬಿಜೆಪಿ ಮಾಡುವ ಕೆಲಸಗಳು ಕಾಂಗ್ರೆಸನಿಂದ ಚಾಲನೆ ಕೊಟ್ಟದ್ದು ,ಬೆಳಗಾವಿಯಲ್ಲಿ ಮೋದಿಯವರ ಕಾರ್ಯಕ್ರಮ ಮಾಡಿದ್ದು ಸರಕಾರಿ ಹಣದಲ್ಲಿ ಎಂದು ಹೇಳಿದ್ದಾರೆ.
ದೆಹಲಿಯವರ ಕೈ ಯಲ್ಲಿ ರಾಜ್ಯ ಸರಕಾರದ ಆಡಳಿತ ಕೊಡುವ ಟೈಮ್ ಬರುತ್ತೆ ಬಿಜೆಪಿಯಿಂದ ಸಾಧನೆ ಇಲ್ಲ ಬರಿ ಶೋ ಆಫ್ ಎಂದು ಹೇಳಿದ್ದಾರೆ.
ಕೆಲಸವೇ ನಮ್ಮ್ ಪ್ರಿಯೋರಿಟಿ ಎಂದ ಜಾರಕಿಹೊಳಿ ಬಿಜೆಪಿ ಸುಳ್ಳಿನ್ ಸರಮಾಲೆ ಹೆಣೆಯುತ್ತಿದೆ ಎಂದು ವ್ಯಂಗ ಮಾಡಿದ್ದಾರೆ..