ಬೆಳಗಾವಿ : ಬೆಳಗಾವಿ ಉತ್ತರದಲ್ಲಿ ಹೊಸ ಸಂಚಲನ ಮೂಡಿಸಿರುವ ಪ್ರವೀಣ ಬ ಹಿರೇಮಠರವರ ಕಾರ್ಯ ವೈಖರಿ ಮತ್ತು ಅವರ ಮುಂದಿನ ಯೋಜನೆ ಹಾಗು ಜನಾರ್ಧನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆ ಮೆಚ್ಚಿದ ಜನ ಸಾಮಾನ್ಯರು ಪ್ರವೀಣ ಬ ಹಿರೇಮಠರವರ ಪರ ಬ್ಯಾಟ್ ಬಿಸಿದ್ದಾರೆ.
ಇನ್ನು ಪ್ರವೀಣ ಹೊರ ದೇಶದಲ್ಲಿನ ಮೂಲ ಸೌಕರ್ಯ , ಅಲ್ಲಿನ ಆಸ್ಪತ್ರೆ ವ್ಯವಸ್ಥೆ ನೀರಿನ ವ್ಯವಸ್ಥೆ ಮತ್ತು ರೋಡ ಕಂಡೀಶನಗಳ ಕುರಿತು ಅರಿತ ಪ್ರವೀಣ ನಾವಯಾರಿಗೂ ಕಡಿಮೆ ಇಲ್ಲ ನಾವು ಕೂಡಾ ಸ್ಮಾರ್ಟ್ ಆಸ್ಪತ್ರೆ ವ್ಯವಸ್ಥೆ ನೀರಿನ ವ್ಯವಸ್ಥೆ ಮತ್ತು ರೋಡ ಪಡದೆ ಪಡಿಯುತ್ತೇವೆ ಮತ್ತು ಬೆಳಗಾವಿ ಉತ್ತರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿಯೇ ತಿರುತ್ತೇನೆ ಎಂದು ಪಣ ತೊಟ್ಟಿದ್ದಾರೆ.
ಪ್ರತಿ ಮನೆ ಮನೆಗೆ ಭೇಟಿ ನೀಡಿ ತಮ್ಮ ಯೋಜನೆ ಮತ್ತು ಪಕ್ಷದ ಬಗ್ಗೆ ತಿಳಿ ಹೇಳಿದ ಪ್ರವೀಣರವರು ಗುರು ಹಿರಿಯರ ಆಶೀರ್ವಾದ ಮತ್ತು ಮೆಚ್ಚುಗೆ ಪಡೆದು ಬೆಳಗಾವಿ ಉತ್ತರದಲ್ಲಿ ಕೆ ಆರ್ ಪಿ ಪಿ
ಪಕ್ಷದ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದಾರೆ.