ನಾನು ವೈದ್ಯೆ, ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದೇನೆ ಎಂದ ಅಂಜಲಿ ನಿಂಬಾಳ್ಕರ್
ಖಾನಾಪುರ ಮತಕ್ಷೇತ್ರದ ಬಿಡಿ ಗ್ರಾಮದ ಪ್ರಜಾಧ್ವನಿ ಸಮಾವೇಶದಲ್ಲಿ ಭಾಷಣ ಉದ್ದಕ್ಕೂ ಭಾವಕರಾದ ಶಾಸಕಿ ಅಂಜಲಿ ನಿಂಬಾಳ್ಕರ್.
ಖಾನಾಪೂರದಲ್ಲಿ ಪ್ರವಾಹ ಬಂದಾಗಲೂ ಸಿಎಂ, ಮಂತ್ರಿಗಳು ಯಾರು ಬರಲಿಲ್ಲ. ಅದ್ರೆ ನಮ್ಮ ಕಣ್ಣಿರು ಒರೆಸಲು ಸಿದ್ದರಾಮಯ್ಯ ಅವರು ಬಂದ್ರು. ಸಿಎಂ ಅವರು ಖಾನಾಪುರಕ್ಕೆ ಮೊದಲು ಬಾರಿಗೆ ಬಂದಾಗ ಒಂದು ರೂಪಾಯಿ ಕೂಡಾ ಬಿಡುಗಡೆ ಮಾಡಲಿಲ್ಲ. ಆದ್ರೆ ಅವರ ಟಿಕೆಟ್ ಆಕಾಂಕ್ಷೆಗಳನ್ನು ವೇದಿಕೆ ಮೇಲೆ ಆಣೆ ಪ್ರಮಾಣ ಮಾಡಿಸಿದ್ರು ಎಷ್ಟೇ ಕಷ್ಟ ಇದ್ರು ನಾನು ಅಭಿವೃದ್ಧಿಗೆ ಮಹತ್ವ ಕೋಟಿದ್ದೇನೆ. ನಾನು ವೈದ್ಯೆ, ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದೇನೆ ಎಂದ ಅಂಜಲಿ ನಿಂಬಾಳ್ಕರ್.