Tuesday, July 8, 2025
  • Home 1
  • Home 2
  • Sample Page
Venu Karnataka
Advertisement
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
No Result
View All Result
Venu Karnataka
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
No Result
View All Result
Venu Karnataka
No Result
View All Result
Home ಟ್ರೆಂಡಿಂಗ

ನಮ್ಮ ನಾಡಿನ ಕಲೆ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗೋಣ : ಹರ್ಷಲ್ ಭೂಯರ್

V News Desk by V News Desk
March 7, 2023
in ಟ್ರೆಂಡಿಂಗ, ಬೆಳಗಾವಿ, ರಾಜ್ಯ
0
586
SHARES
3.3k
VIEWS
Share on FacebookShare on Twitter

ನಮ್ಮ ನಾಡಿನ ಕಲೆ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಹೋಗೋಣ : ಹರ್ಷಲ್ ಭೂಯರ್

ಬೆಳಗಾವಿ : ನಶಿಸಿ ಹೋಗುತ್ತಿರುವ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು ಸರ್ಕಾರ ಮಹತ್ವದ ಕಾರ್ಯ ಆರಂಭಿಸಿದೆ ಇದರಿಂದ ನಶಿಸಿ ಹೋಗುತ್ತಿರುವ ತಳಸಮುದಾಯಗಳ ಕಲೆ ,ಸಂಸ್ಕೃತಿ ಅಭಿವೃದ್ಧಿಯಾಗಬೇಕು ಇನ್ನೂ ಇಂತಹ ಅನೇಕ  ತಳ ಸಮುದಾಗಳ ಕಲೆಗಳು ಮುನ್ನಲೆಗೆ ಬರಬೇಕು ಮತ್ತು ನಮ್ಮ ನಾಡಿನ ಕಲೆ ಮತ್ತು ಸಾಂಸ್ಕೃತಿಯನ್ನು ಎಲ್ಲರೂ ಉಳಿಸಿ ಬೆಳಸಿಕೊಂಡು ಹೋಗಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಹರ್ಷಲ್ ಭೂಯರ್ ಹೇಳಿದರು

You might also like

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.

ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.

ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ : ಹುಕ್ಕೇರಿ ಪಿ.ಎಸ್.ಐ ಅಮಾನತು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ವತಿಯಿಂದ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಸೋಮವಾರ (ಮಾ.06) ಏರ್ಪಡಿಸಲಾಗಿದ್ದ ನಶಿಸಿ ಹೋಗುತ್ತಿರುವ ತಳ ಸಮುದಾಯಗಳನ್ನು ಮುನ್ನೆಲೆಗೆ ತರಲು ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತರಬೇತಿ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಯಾದ  ತಂಡ ಗಳಿಗೆ ಶುಭ ಕೋರಿ ಹೀಗೇ ನಮ್ಮ ಕಲೆ, ಸಂಸ್ಕೃತಿಯನ್ನು ಉಳಿಸಿಕೊಂಡ ಹೋಗೋಣ  ಇಂತಹ ಇನ್ನೂ ಅನೇಕ ಗ್ರಾಮೀಣ ಕಲೆ ಗಳು ಬೆಳಕಿಗೆ ಬರಬೇಕು ಅವುಗಳು ನಮ್ಮ ನಾಡಿನ ಕಲೆ ಸಂಸ್ಕೃತಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕು ಎಂದು ಹೇಳಿದರು .

ನಶಿಸಿ ಹೋಗುತ್ತಿರುವ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು ಸರ್ಕಾರ ಉತ್ತಮ ತರಬೇತಿ ನೀಡಿದೆ ಇದರಿಂದ ಕಲಾವಿದರು ಉತ್ತಮ ಪ್ರದರ್ಶನ ನೀಡಿದ್ದಾರೆ ಆದರೆ ಇದು ರಾಜ್ಯ ರಾಷ್ಟ್ರಮಟ್ಟದಲ್ಲಿ ಕೊಂಡಾಡುವಂತಾಗಬೇಕು ಮತ್ತು ನಮ್ಮಕಲೆ, ಸಂಸ್ಕೃತಿ ದೇಶಕ್ಕೆ ತಲುಪುವಂತಾಗಬೇಕು ಎಂದು ಹೇಳಿದರು, ಜೊತೆಗೆ ಇದಕ್ಕೆ ಸರಕಾರ 2 ಲಕ್ಷ ರೂ ಅನುದಾನ ಕೊಡ್ಬೇಕು ಎಂದು ತರಬೇತಿದರಾದ ಗೂಳಪ್ಪ ವಿಜಯನಗರ ಅವರು ಹೇಳಿದರು.

ನಶಿಸಿ ಹೋಗುತ್ತಿರುವ ವಿಶಿಷ್ಟ ಕಲೆಗಳ ತರಬೇತಿಯಲ್ಲಿ 5 ತಂಡಗಳು ಭಾಗವಹಿಸಿ ಅವುಗಳಲ್ಲಿ ಎರಡು ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತವೆ, ಆದ್ದರಿಂದ ಭಾಗವಹಿಸಿದ ಎಲ್ಲ ತಂಡಗಳು ಉತ್ತಮ ಪ್ರದರ್ಶನ ನೀಡಿವೆ, ಮತ್ತು ಸೋಲು ಗೆಲುವು ಮನುಷ್ಯನ ಸಹಜ ಗುಣ ಸೋತವರು ಬೇಸರಗೋಳದೆ ರಾಜ್ಯಮಟ್ಟದವರೆಗೆ ಸ್ಪರ್ಧಿಸಿದ್ದಿರಿ ಎಂಬುದು ಮಹತ್ವವಾಗಿದೆ ಎಂದು ತಿಳಿದು ಇನ್ನೂ ಮುಂದೆಯು ಕೂಡಾ  ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗೋಣ ಎಂದು ಜಿಲ್ಲಾ ಸಂಚಾಲಕರಾದ ಮಂಜುನಾಥ್ ಪಮ್ಮಾರ ಅವರು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರಾದ, ಜೇನೇಶ್ವರ ಪಡನಾಡ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ,ಕೆಂಪಮ್ಮ ಸೊಂಟನವರ, ವಾಸುದೇವ ರಾಥೋಡ, ಶಿವನಪ್ಪ ಚಂದರಗಿ ಮೈಲಾರಪ್ಪ ಮಾದರ ಕರೆಪ್ಪ ಚನ್ನವಗೊಳ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Share this:

  • Twitter
  • Facebook

Like this:

Like Loading...
V News Desk

V News Desk

Related Posts

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.
ಟ್ರೆಂಡಿಂಗ

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.

by V News Desk
July 6, 2025
ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.
ಟ್ರೆಂಡಿಂಗ

ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.

by V News Desk
July 3, 2025
ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ : ಹುಕ್ಕೇರಿ ಪಿ.ಎಸ್.ಐ ಅಮಾನತು.
ಟ್ರೆಂಡಿಂಗ

ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ : ಹುಕ್ಕೇರಿ ಪಿ.ಎಸ್.ಐ ಅಮಾನತು.

by V News Desk
July 2, 2025
ನಮಗೆ ಮೂಲಭೂತ ಸೌಕರ್ಯಗಳನ್ನು ಪೂರೈಸಿ, ಎಂದು ಪರದಾಡುತ್ತಿರುವ ಜನರು, ಕ್ಯಾರೆ ಎನ್ನದ ಶಾಸಕರು, ಗ್ರಾ.ಪಂ.ಸದಸ್ಯರು ಹಾಗೂ ಅಧಿಕಾರಿಗಳು.
ಟ್ರೆಂಡಿಂಗ

ನಮಗೆ ಮೂಲಭೂತ ಸೌಕರ್ಯಗಳನ್ನು ಪೂರೈಸಿ, ಎಂದು ಪರದಾಡುತ್ತಿರುವ ಜನರು, ಕ್ಯಾರೆ ಎನ್ನದ ಶಾಸಕರು, ಗ್ರಾ.ಪಂ.ಸದಸ್ಯರು ಹಾಗೂ ಅಧಿಕಾರಿಗಳು.

by V News Desk
June 25, 2025
ಪರಿಸರ ದಿನ ಕೇವಲ ಒಂದು ದಿನಕ್ಕೆ ಮಾತ್ರ ಸಿಮಿತವಾಗದಿರಲಿ :ವಿರೇಶ ಹಿರೇಮಠ
ಬೆಳಗಾವಿ

ಪರಿಸರ ದಿನ ಕೇವಲ ಒಂದು ದಿನಕ್ಕೆ ಮಾತ್ರ ಸಿಮಿತವಾಗದಿರಲಿ :ವಿರೇಶ ಹಿರೇಮಠ

by V News Desk
June 5, 2025

Recommended

ಫೆ.5 ರಂದು ಜೊಲ್ಲೆ ಮನೆತನದ ಸಹಕಾರದೊಂದಿಗೆ ಭಾರತದ ಮೊದಲ ಧರ್ಮದಾಯಿ/Charity IVF centre

February 2, 2023

ಕರ್ನಾಟಕ ವಿಧಾನಸಭೆ ಚುನಾವಣೆ-2023 : ಚುನಾವಣಾ ಪ್ರಚಾರ ಸಾಮಗ್ರಿಗಳ ದರ ನಿಗದಿ

February 16, 2023

Categories

  • Uncategorized
  • ಅಂತರಾಷ್ಟ್ರೀಯ
  • ಕೊಪ್ಪಳ
  • ಕ್ರೀಡೆ
  • ಕ್ರೈಂ
  • ಗದಗ
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ಜಿಲ್ಲೆ
  • ಟ್ರೆಂಡಿಂಗ
  • ದಾವಣಗೆರೆ
  • ಧಾರವಾಡ
  • ಬಳ್ಳಾರಿ
  • ಬೆಂಗಳೂರು
  • ಬೆಳಗಾವಿ
  • ಮನೋರಂಜನೆ
  • ರಾಜಕೀಯ
  • ರಾಜ್ಯ
  • ರಾಯಚೂರ
  • ರಾಷ್ಟ್ರೀಯ
  • ವಿಜಯಪುರ
  • ಹಾಸನ

Don't miss it

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.
ಟ್ರೆಂಡಿಂಗ

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.

July 6, 2025
ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.
ಟ್ರೆಂಡಿಂಗ

ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.

July 3, 2025
ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ : ಹುಕ್ಕೇರಿ ಪಿ.ಎಸ್.ಐ ಅಮಾನತು.
ಟ್ರೆಂಡಿಂಗ

ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ : ಹುಕ್ಕೇರಿ ಪಿ.ಎಸ್.ಐ ಅಮಾನತು.

July 2, 2025
ನಮಗೆ ಮೂಲಭೂತ ಸೌಕರ್ಯಗಳನ್ನು ಪೂರೈಸಿ, ಎಂದು ಪರದಾಡುತ್ತಿರುವ ಜನರು, ಕ್ಯಾರೆ ಎನ್ನದ ಶಾಸಕರು, ಗ್ರಾ.ಪಂ.ಸದಸ್ಯರು ಹಾಗೂ ಅಧಿಕಾರಿಗಳು.
ಟ್ರೆಂಡಿಂಗ

ನಮಗೆ ಮೂಲಭೂತ ಸೌಕರ್ಯಗಳನ್ನು ಪೂರೈಸಿ, ಎಂದು ಪರದಾಡುತ್ತಿರುವ ಜನರು, ಕ್ಯಾರೆ ಎನ್ನದ ಶಾಸಕರು, ಗ್ರಾ.ಪಂ.ಸದಸ್ಯರು ಹಾಗೂ ಅಧಿಕಾರಿಗಳು.

June 25, 2025
ಪರಿಸರ ದಿನ ಕೇವಲ ಒಂದು ದಿನಕ್ಕೆ ಮಾತ್ರ ಸಿಮಿತವಾಗದಿರಲಿ :ವಿರೇಶ ಹಿರೇಮಠ
ಬೆಳಗಾವಿ

ಪರಿಸರ ದಿನ ಕೇವಲ ಒಂದು ದಿನಕ್ಕೆ ಮಾತ್ರ ಸಿಮಿತವಾಗದಿರಲಿ :ವಿರೇಶ ಹಿರೇಮಠ

June 5, 2025
ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವುದು ಮುಖ್ಯ : ತಾಲೂಕಾ ಸಂಯೋಜನಕರಾದ ಮಲ್ಲಪ್ಪ ತಂಬೂರಿ
ಟ್ರೆಂಡಿಂಗ

ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವುದು ಮುಖ್ಯ : ತಾಲೂಕಾ ಸಂಯೋಜನಕರಾದ ಮಲ್ಲಪ್ಪ ತಂಬೂರಿ

April 24, 2025
Venu Karnataka

Venu Karnataka is an independent news organization. We started this News Paper and Portal for the purpose of reporting and publishing stories of public interest.

Categories

  • Uncategorized
  • ಅಂತರಾಷ್ಟ್ರೀಯ
  • ಕೊಪ್ಪಳ
  • ಕ್ರೀಡೆ
  • ಕ್ರೈಂ
  • ಗದಗ
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ಜಿಲ್ಲೆ
  • ಟ್ರೆಂಡಿಂಗ
  • ದಾವಣಗೆರೆ
  • ಧಾರವಾಡ
  • ಬಳ್ಳಾರಿ
  • ಬೆಂಗಳೂರು
  • ಬೆಳಗಾವಿ
  • ಮನೋರಂಜನೆ
  • ರಾಜಕೀಯ
  • ರಾಜ್ಯ
  • ರಾಯಚೂರ
  • ರಾಷ್ಟ್ರೀಯ
  • ವಿಜಯಪುರ
  • ಹಾಸನ

Browse by Tag

dailyprompt dailyprompt-1860

Recent News

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.

July 6, 2025
ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.

ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.

July 3, 2025

© 2023 Venu Karnataka - Developed by R Tech Studio.

No Result
View All Result
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ

© 2023 Venu Karnataka - Developed by R Tech Studio.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

%d bloggers like this: