ಕೊಲ್ಹಾರ:20ನೇ ಶತಮಾನದ ಸೂಫಿ ಸಂತ ಶ್ರೀ ಗುರು ಅಲ್ ಹಾಜ ಶಾಹ ಮಹ್ಮದ ಅಬ್ದುಲ್ ಅಬ್ದುಲ್ ಗಫ್ಫರ ಕಾದ್ರಿ ರವರ 30 ನೇ ಉರುಸಿನ ನಿಮಿತ್ಯವಾಗಿ 23ನೇ ಸರ್ವಧರ್ಮ ಸದ್ಭಾವನ ಸಮಾರಂಭ ಹಾಗೂ 18ನೇ ಅಲಾಹಬಾದ್ ಮೌಲಾನಾ ಭಾವೈಕ್ಯತೆಯ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ.
ಶ್ರೀ ಗುರು ಅಲ್ ಹಾಜ್ ಶಾಹ ಬಕ್ತಿಯಾರಖಾನ್ ಕಾದ್ರಿ ಉತ್ತರ ಅಧಿಕಾರಿಗಳು ಖಾನ್ ಕಾಯೇ ಗಫಾರಿಯಾ ಕೊಲ್ಹಾರ. ದಿವ್ಯ ಸಾನಿಧ್ಯ ಹಜರತ್ ಸಯ್ಯದ್ ಶಾ ಮೊಹಮ್ಮದ್ ತನವೀರ ಹಾಷ್ಮೀ. ಸಂಸ್ಥಾಪಕರು ಜಾಮಿಯಾ ಹಾಸಿಮಪೀರ್ ವಿಜಯಪುರ,
ಪಾವನ ಸಾನಿಧ್ಯ, ಶ್ರೀ.ಮ.ನಿ.ಪ್ರ. ಡಾ: ಬಸವಲಿಂಗ ಮಹಾಸ್ವಾಮಿಗಳು ಶಿವಯೋಗ ಮತ್ತು ನಿಸರ್ಗ ಚಿಕಿತ್ಸೆ ಕೇಂದ್ರ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ ತೀರ್ಥ ಶಿರೂರು.
ಡಾ. ಶಿವಲಿಂಗ ಮುರ್ಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು. ಪ್ರಭು ಕುಮಾರ್ ಶಿವಾಚಾರ್ಯ ಸ್ವಾಮಿಗಳು.
ಶ್ರೀ ಶ್ರೀ ಕಲ್ಲಿನಾಥ ದೇವರು ಮಹಾಸ್ವಾಮಿಗಳು ಪೀಠಾಧಿಪತಿಗಳು ಶ್ರೀ ದಿಗಂಬರೇಶ್ವರ ಸಂಸ್ಥಾನ ಮಠ ಕೋಲ್ಹಾರ, ಕೈಲಾಸನಾಥ ಮಹಾಸ್ವಾಮಿಗಳು ಶೀಲವಂತ ಮಠ ಕೋಲ್ಹಾರ, ಬಸವಲಿಂಗ ಸ್ವಾಮೀಜಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಅಲ್ ಹಾಜ್ ಡಾ:ಭಕ್ತಿಯಾರ್ ಖಾನ್ ಖಾದ್ರಿ .