ಬಿಜೆಪಿ ಅಭ್ಯರ್ಥಿಯಾದ ನಾಗರಾಜ್ ಛಬ್ಬಿರವರು ಕಾಮಧೇನು ಗ್ರಾಮದಲ್ಲಿ ಭರ್ಜರಿ ಸಂಭ್ರಮದೊಂದಿಗೆ ಮತಯಾಚನೆ
ಕಲಘಟಗಿ ಅಳ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ನಾಗರಾಜ್ ಛಬ್ಬಿರವರು ಕಾಮಧೇನು ಗ್ರಾಮದಲ್ಲಿ ಭರ್ಜರಿ ಸಂಭ್ರಮದೊಂದಿಗೆ ಮತಯಾಚನೆ ಮಾಡಿದರು.
ಬಿಜೆಪಿ ಪಕ್ಷದ ಕೆಲಸದ ಬಗ್ಗೆ ಮತ್ತು ಮೋದಿ ಮಾಡಿರುವ ಅಭಿವೃದ್ಧಿ ಕೆಲಸಗಳು ಜನರಿಗೆ ಹೇಳಿದ್ದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಕಲಘಟಗಿ ತಾಲ್ಲೂಕನ್ನು ಅಭಿವೃದ್ಧಿ ಯೊಂದಿಗೆ ಮಾದರಿಯಾಗಿ ಮಾಡುತ್ತನೆ ಎಂದು ಹೇಳಿದರು.
*ವರದಿ ಕಿರಣಗೌಡ ತುಪ್ಪದಗೌಡ್ರ ಹುಬ್ಬಳ್ಳಿ*