ಕರ್ನಾಟಕ ಯುವ ರಕ್ಷಣಾ ವೇದಿಕೆ ಬೆಳಗಾವಿ ತಾಲೂಕು ಅಧ್ಯಕ್ಷರಾಗಿ ಭರಮಣಿ ನಾಯಿಕ ಆಯ್ಕೆ
ಬೆಳಗಾವಿ : ಕರ್ನಾಟಕ ಯುವ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ತಾಲೂಕಾ ಘಟಕದ ಅಧ್ಯಕ್ಷರಾಗಿ ಭರಮಣಿ ನಾಯಿಕ ಅವರು ನೇಮಕಗೊಂಡಿದ್ದಾರೆ.
ಕರ್ನಾಟಕ ಯುವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ ಸುನೀಲ ಎಂ ಎಸ್ ಹಾಗೂ ಯುವ ಘಟಕದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಜ್ಯೋತಿಭಾ ದರ್ವೇಸಿ ಅವರ ನೇತೃತ್ವದಲ್ಲಿ ತಾಲೂಕಾ ಅಧ್ಯಕ್ಷರ ಆಯ್ಕಾ ಪ್ರಕ್ರಿಯೆ ನಡೆಯಿತು.
ಭರಮಣಿ ಪಕ್ಕೀರ ನಾಯಿಕ ರವರನ್ನು ಬೆಳಗಾವಿ ತಾಲೂಕು ಅಧ್ಯಕ್ಷರನ್ನಾಗಿ ಕ.ಯು.ರಕ್ಷಣಾ ವೇದಿಕೆ ಸಂಸ್ತಾಪಕ ರಾಜ್ಯಾಧ್ಯಕ್ಷರಾದ ಸುನೀಲ್ ಎಂ.ಎಸ್. ರವರು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ…