ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ರಾಯನಾಳ ಗ್ರಾಮ ಪಂಚಾಯತಿ ಮುಂದೆ ಧರಣಿ ಕುಡಿಯುವ ನೀರು ಇಲ್ಲದಕ್ಕೆ ಧರಣಿ ಮಾಡಿದ ಗ್ರಾಮಸ್ಥರು
ನಾಲ್ಕು ಐದು ದಿನ ಕುಡಿಯುವ ನೀರಿಲ್ಲದೆ ಗ್ರಾಮದ ಜನರು ಪರದಾಟ ಯಾರು ಕೇಳೂರು ಇಲ್ಲ ದಂತವಾಗಿದೆ
ಪ್ರತಿದಿನ ಕುಡಿಯುವ ನೀರಿನ ಸಲುವಾಗಿ ಪಂಚಾಯಿತಿ ಮುಂದೆ ಧರಣಿ ಕುಳಿತ ರಾಯನಾಳ ಗ್ರಾಮಸ್ಥರು ಹಾಗೂ ಧನ ಕರುಗಳು ಮಕ್ಕಳು 5 ದಿನದಿಂದ ನೀರಿಲ್ಲದೆ ಪರದಾಟ ರಾಯನಾಳ ಗ್ರಾಮ
ರಾಯನಾಳ ಪಂಚಾಯತ ಅಧ್ಯಕ್ಷರು ಉಪಾಧ್ಯರು ಮತ್ತು ಸದ್ಯಸರು ಊರಲ್ಲಿ ಇದ್ದರು ಗ್ರಾಮದ ಜನರ ಬಗ್ಗೆ ಕಾಳಜಿ ಇರುವದಿಲ್ಲ ಎಂದು ಗ್ರಾಮಸ್ಥರು ಗ್ರಾಮ ಪಂಚಾಯತ ಮುಂಧೆ ಧರಣಿ ಮಾಡಿದ್ದರು
ಕಿರಣಗೌಡ ತುಪ್ಪದಗೌಡ್ರ ಹುಬ್ಬಳ್ಳಿ