ಕಾಗವಾಡ: ಪಟ್ಟಣದ ಬಸವ ನಗರದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಶಿಕ್ಷಕರಾದ ಎಮ್ ಏನ್ ಕಲ್ಲೂರ ಮತ್ತು ಎಸ್ ಎ ಅರವಾಡೆ ಇವರನ್ನ ಅತ್ಯಂತ ಬಾವುಕದಿಂದ ಬಿಳ್ಕೋಡಲಾಯಿತು.
ಪಟ್ಟಣದ ಮುಖಂಡರು ಹಾಗೂ ಶಿಕ್ಷಕ ವೃಂದ ವಿದ್ಯಾರ್ಥಿ ತಮ್ಮ ಅನಿಸಿಕೆ ಭಾವುಕದಿಂದ ನುಡಿದರು ನಂತರ ಅವರನ್ನು ಸತ್ಕರಿಸಿ ಬಿಳ್ಕೂಡುವ ಸಮಾರಂಭ ಜರುಗಿತು.
ಕಳೆದ 12 ವರ್ಷಗಳ ಕಾಲ ಸುಧೀರ್ಘವಾಗಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದ ಶಿಕ್ಷಕರುಗಳ ಸೇವೆ ಅತ್ಯಂತ ಅಮೂಲ್ಯವಾದದ್ದು ಇವರ ವರ್ಗಾವಣೆ ನಮಗೆ ಅತೀವ ದುಃಖಕರವಾಗಿದೆ.ಸೇರುವದ ಆಕಸ್ಮಿಕ ಅಗಕುವದು ಅನಿವಾರ್ಯ ಎಂಬ ದಡದಲ್ಲಿ ನಾವೆಲ್ಲ ಇದ್ದೇವೆ ಅವರ ಮುಂದಿನ ಕಾರ್ಯ ಶುಭವಾಗಲಿ ಎಂದು ಶಿಕ್ಷಕಿಯರು ನುಡಿದರು.
ಈಇ ವೇಳೆ ಚಿದಾನಂದ ಅವಟಿ, ಕಾಕಾ ಪಾಟೀಲ್, ಪ್ರಕಾಶ್ ಧೋಡಾರೆ, ಜ್ಯೋತಿಕುಮಾರ ಪಾಟೀಲ್,ಎಸ್ ಎ ಅರವಾಡೆ, ಎಮ್ ಏನ್ ಕಲ್ಲೂರ,ಎ ಎನ್ ಕೋಳಿ, ಎಸ್ ಡಿ ಗಾಂಜಿ, ಎ ವಿ ಮೋಹರೆ, ಎನ್ ಎಸ್ ಅಪಟೆ, ಎಸ್ ಡಿ ಎಮ್ ಸಿ. ಚಂಪವ್ವ ಕಾಂಬ್ಳೆ, ಪಿರಗೌಡ ಕಾಂಬ್ಳೆ, ಮೀನಾಕ್ಷಿ ಕಾಂಬ್ಳೆ, ಗಂಗಾ ಮದಭಾವಿ, ರುಕ್ಮಿಣಿ ದೇವಣೆ, ಸುನೀತಾ ಕಾಂಬ್ಳೆ, ಮೀನಾಕ್ಷಿ ವಡ್ಡರ, ಜ್ಯೋತಿ ಕಾಂಬ್ಳೆ.ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ.ವಿನೋದ ಹುಲಸಾರ, ಸುನೀಲ್, ಮದಭಾವಿ, ರಾಜು ಕಟ್ಟಿ, ಜನಾರ್ಧನ್ ಧೋಡಾರೆ,.. ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು