‘ಚಂದ್ರಯಾನ 3’ರಲ್ಲಿ ಮೂಡಿದ ಗಣಪ
ಮೂಡಲಗಿ: ‘ಚಂದ್ರಯಾನ-3 ಯಶಸ್ವಿ ಎಂಬ ಅಕ್ಷರಗಳನ್ನು ಅಂಕುಡೊಂಕಾಗಿ ಬಳಸಿ, ಗಣಪನ ಚಿತ್ರ ಬಿಡಿಸಿದ್ದಾರೆ ಇಲ್ಲಿನ ಎಸ್‌ಎಸ್‌ಆರ್ ಪ್ರೌಡ ಶಾಲೆಯ ಚಿತ್ರಕಲಾ ಶಿಕ್ಷಕ ಸುಭಾಷ ಕುರಣೆ
ದೂರದಿಂದ ನೋಡಿದರೆ ಗಣೇಶನ ಚಿತ್ರ ಕಂಡರೂ ಅದನ್ನು ಗಮನವಿಟ್ಟು ನೋಡಿದರೆ ಅದರಲ್ಲಿ ಅಕ್ಷರಗಳು ಗೋಚರಿಸುತ್ತವೆ. ‘ಚಂದ್ರಯಾನ -3 ಯಶಸ್ವಿ; ಭಾರತ ಐತಿಹಾಸಿಕ ಸಾಧನೆ’ ఎంబ ಅಕ್ಷರಗಳಲ್ಲೇ ಈ ಗಣಪ ಕಾಣಿಸಿಕೊಂಡಿದ್ದಾನೆ.

ಸುಭಾಷ ಕುರಣೆ ಅವರು ಅಕ್ಷರದಲ್ಲಿ ಚಿತ್ರವನ್ನು ಬಿಡಿಸುವುದು ಇದೇ ಮೊದಲಲ್ಲ. ಕಳೆದ ಒಂದೂವರೆ ದಶಕದಿಂದ ಅಕ್ಷರ ಬಳಸಿ ತರಾವರಿ ಚಿತ್ರ ಬಿಡಿಸಿಕೊಂಡು ಬಂದಿದ್ದಾರೆ. ವಿವೇಕಾನಂದರ ಚಿತ್ರ, ಜಯಂತಿಗೆ ಬಸವೇಶ್ವರ ಚಿತ್ರ ಮತ್ತು ಶೈಕ್ಷಣಿಕ ಇಲಾಖೆಯ ಯೋಜನೆಗಳಾದ
ಮೂಡಲಗಿಯ ಚಿತ್ರಕಲಾ ಶಿಕ್ಷಕ ಸುಭಾಷ ಕುರಣೆ ‘ಚಂದ್ರಯಾನ 3 ಯಶಸ್ವಿ, ಭಾರತ ಐತಿಹಾಸಿಕ ಸಾಧನೆ’ ಅಕ್ಷರಗಳನ್ನು ಬಳಸಿ ಬಿಡಿಸಿರುವ ಗಣೇಶನ ಚಿತ್ರ
ಶಾಲೆಗೆ ಮರಳಿ, ಕಲಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ನಲಿ’ ‘ಇವುಗಳನೆಲ್ಲ ಡಾ.ರಾಧಾಕೃಷ್ಣನ್’, ಮಹಾತ್ಮ ಅಕ್ಷರದಲ್ಲಿ ಚಿತ್ರ ಗಾಂಧಿ ಜಯಂತಿಗೆ ಗಾಂಧೀಜಿ ಚಿತ್ರ, ಬಿಡಿಸಿ ಶಿಕ್ಷಣ ಸ್ವಾಮಿ ವಿವೇಕಾನಂದರ ಜಯಂತಿಗೆ ಇಲಾಖೆ ಯಿಂದ
ಮೆಚ್ಚುಗೆ ಪಡೆದ ಸುಭಾಷ ಕುರಣೆ
ಅವರ ಈ ಕಲೆಗೆ ಹಲವು ಪ್ರಶಸ್ತಿಗಳು ಅಕ್ಷರ ದಾಸೋಹ, ಚಿಣ್ಣರ ಅಂಗಳ, ಬಾ ಶಾಲೆಗೆ ಮರಳಿ ಕಲಿನಲ್ಲಿ ಇವುಗಳನೆಲ್ಲ ಅಕ್ಷರದಲ್ಲಿ ಚಿತ್ರ ಬಿಡಿಸಿ ಶಿಕ್ಷಣ ಇಲಾಖೆಯಿಂದ ಮೆಚ್ಚುಗೆ ಪಡೆದ ಸುಭಾಸ ಕುರಣೆ
ಅವರ ಈ ಕಲೆಗೆ ಹಲವು ಪ್ರಶಸ್ತಿಗಳು ಬಂದಿವೆ.