ದಿಕ್ಷಾಭೂಮಿ ಯಾತ್ರಾ ಅರ್ಜಿ ಸಲ್ಲಿಸಲು ಇನ್ನು 5 ದಿನಗಳ ಕಾಲಾವಕಾಶ ಕೋರಿ ಜಂಟಿ ನಿರ್ದೇಶಕರಿಗೆ ಮನವಿ
ಬೆಳಗಾವಿ : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಚಂದ್ರಕಾಂತ್ ಎಸ್ ಕಾದ್ರೊಳ್ಳಿ ಬಣ ಸಂಘಟನೆ ವತಿಯಿಂದ ದಿಕ್ಷಾಭೂಮಿ ಯಾತ್ರಾ ಅರ್ಜಿ ಸಲ್ಲಿಸಲು ಇನ್ನು 5 ದಿನಗಳ ಕಾಲಾವಕಾಶ ಕೋರಿ ಮತ್ತು ಅರ್ಜಿ ಸಲ್ಲಿಸಿದ ಎಲ್ಲರಿಗೂ ಅವಕಾಶ ಮಾಡಿಕೊಡಬೇಕೆಂದು ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ ಇವರಿಗೆ ಮನವಿ ಕೊಡಲಾಯಿತು.
ಆಕಾಶ ಶಿ ತಳವಾರ DSS ನಗರ ಅಧ್ಯಕ್ಷರು ಹಾಗೂ ಮೀಲಿಂದ ಐಹೋಳೆ ಬೆಳಗಾವಿ ಜಿಲ್ಲಾಧ್ಯಕ್ಷರು
ಮಹೇಶ್ ಶೀಗಿಹಳ್ಳಿ, ಪ್ರವೀಣ ಮಾದರ, ಮಲ್ಲಪ್ಪ ಅಕ್ಕಮರಡಿ, ಆಕಾಶ ಬೇವಿನಕಟ್ಟಿ ಆಕಾಶ, ಸರಿಕಾರ, ಸಚೀನ್ ಕೋಲ್ಕರ ಎಲ್ಲ ದಲಿತ ಯುವ ಹೋರಾಟಗಾರರು ಉಪಸ್ಥಿತರಿದ್ದರು…