ಹಾಸನ ಜಿಲ್ಲೆಯ ಹಾಸನ ತಾಲೂಕಿನ ಬೂನಲ್ಲಿ ಗ್ರಾಮದಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು
12 ನೆಯ ಶತಮಾನದಲ್ಲಿ ಇದ್ದಂತಹ ಅಸಮಾನತೆಯನ್ನು ಹೋಗಿಸಲು ಹೋರಾಡಿದಂತ ಶರಣರಲ್ಲಿ ಶ್ರೀ ಮಡಿವಾಳ ಮಾಚಿದೇವರು ಅಗ್ರಮಾನ್ಯರು ಬಸವಣ್ಣನವರ ಬಲಗೈ ಬಂಟರು ವಚನಕಾರರು ವಚನಗಳನ್ನು ಸಂರಕ್ಷಣೆ ಮಾಡಿದಂತವರು ಮಾಹನಾಯಕರ ಜಯಂತೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಮಹಿಳಾ ಸಂಘ(ರಿ) ರಾಜ್ಯಾಧ್ಯಕ್ಷರಾದ ವಿಜಯಲಕ್ಷ್ಮಿ ಅಂಜನಪ್ಪ
ಬೂನಲ್ಲಿ ಗ್ರಾಮದ ಮಾಜಿ ಪಂಚಾಯಿತಿ ಸದಸ್ಯರಾದ ಭಾಗ್ಯಮ್ಮ ಪ್ರಸನ್ನ ಮಂಜು ಸುಜಾತ ಕುಮಾರ ನಾಗರತ್ನ ಮತ್ತು ಗ್ರಾಮಸ್ಥರು ಮಡಿವಾಳ ಸಂಘದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.