ಹೇಮ ವೇಮ ರೆಡ್ಡಿ ಕ್ಷೇಮಾಭಿವೃದ್ಧಿ ಸಂಘದ ದೇಣಿಗೆ ಪಾವತಿ ಬಿಡುಗಡೆ
ವಿಜಯಪೂರ: ಜಿಲ್ಲೆಯ ನಿಡಗುಂದಿ ತಾಲೂಕಿನ ಶ್ರೀ ಎಸ್ ವ್ಹಿ ಪಾಟೀಲ್ ಖಾಸಾಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರಡ್ಡಿ ಸಮಾಜದ ಸಭೆಯಲ್ಲಿ ಹೇಮ ವೇಮ ದೇಣಿಗೆ ಪಾರ್ವತಿಯನ್ನು ಬಿಡುಗಡೆ ಮಾಡಲಾಯಿತು ಇದೆ ಸಂದರ್ಭದಲ್ಲಿ ರಡ್ಡಿ ಸಮಾಜದ ಸಭೆಯನ್ನು ಆಯೋಜಿಸಿ ಮತ್ತು ಸಂಘಟನೆಯನ್ನು ಗಟ್ಟಿತನ ಮಾಡುವುದು ನಮ್ಮ ಸಮಾಜದ ಶಾಲಾ ಮಕ್ಕಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಆಗು ಹೋಗುಗಳ ವಿಚಾರಣೆ
ಮತ್ತು ರಡ್ಡಿ ಸಮಾವೇಶದ ಸಂಘಟನೆ ಮಾಡುವ ಕುರಿತು ಇದರ ಜೋತೆಗೆ ಗೊಡ್ಡ ಬೇದರಕಿಗಳಿಗೆ ಯಾರು ಕಿವಿಗೊಡದೆ ನಮ್ಮ ಸಮಾಜದ ಬಾಂಧವರು ಎದೇ ಗುಂದದೇ ಮುನ್ನುಗ್ಗುವ ಶಕ್ತಿಯನ್ನು ಕಂಡುಕೊಳ್ಳಬೇಕು ಅದರಂತೆ ನಮ್ಮ ಸಮಾಜದ ಒಂದುಗೂಡಿಸುವ ಹಿತದೃಷ್ಟಿಯಿಂದ ಇಲ್ಲಿ ಯಾವುದೆ ರಾಜಕೀಯವನ್ನು ಇಲ್ಲಿ ತರಬಾರದು ಹಾಗೂ ಇಲ್ಲಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಕೂಡಾ ಆಗಬೇಕಾಗಿದೆ ಸಮಾಜದ ವಿಷಯ ಬಂದಾಗ ಎಲ್ಲರೂ ಒಂದುಗೂಡಿ ನಮ್ಮ ಸಮಾಜದ ಶಕ್ತಿ ಸಾಮರ್ಥ್ಯವನ್ನು ಸಮಾಜಕ್ಕೆ ತೋರಿಸುವುದು ಮತ್ತು ಯುವಕರಲ್ಲರು ಸೇರಿದಂತೆ ಸ್ಥಳೀಯ ನಾಯಕರು ಆಸೆ ಆಕಾಂಕ್ಷೆಗಳಿಗೆ ಒಳಗಾಗದೆ ರೆಡ್ಡಿ ಸಮಾಜದ ಎಂತದೂ ಎನ್ನುವ ಶಕ್ತಿಯನ್ನು ಈ ಸಮಾಜಕ್ಕೆ ತೋರಿಸೋಣ ಬರುವಂತ ದಿನಗಳಲ್ಲಿ ರೆಡ್ಡಿ ಸಮಾಜದ ಪೂರ್ವ ಭಾವಿ ಸಭೆ ಕರೆದು ಆ ಒಂದು ಸಭೆಗೆ ರಡ್ಡಿ ಸಮಾಜ ಯುವಕರು ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿಯನ್ನು ಮಾಡಿದರು