ಸೋಮನಗೌಡ ಪಾಟೀಲ್ ಅವರಿಗೆ ಬಿಜೆಪಿ ಟಿಕೆಟ್ ಸಿಗಲೆಂದು ಪಾದಯಾತ್ರೆ
ಬ ಬಾಗೇವಾಡಿ : ಮತಕ್ಷೇತ್ರದ ಜನಪ್ರಿಯ ನಾಯಕರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಗುಣವನ್ನು ಹೊಂದಿದ ಬಿಜೆಪಿ ಪಕ್ಷದ ಮುಖಂಡರು ಸೋಮನಗೌಡ ಬ ಪಾಟೀಲ ( ಮನಗೂಳಿ ) ಇವರಿಗೆ ಬ ಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಟಿಕೆಟ್ ಸಿಗಲೆಂದು ಬಸವನ ಬಾಗೇವಾಡಿ ಯಿಂದ ಯಲಗೂರ ಹನುಮಂತ ದೇವಸ್ಥಾನದ ವರೆಗೆ ಅಪ್ಪುಗೌಡರ ಅಭಿಮಾನಿಗಳು ಪಾದಯಾತ್ರೆ ಮಾಡಿದರು ಸೋಮನಗೌಡ ಪಾಟೀಲ( ಮನಗೂಳಿ ) ಇವರ ಚಿರಂಜೀವಿ ಪರ್ವತಗೌಡ ಸೋ ಪಾಟೀಲ ಇವರು ಪಾದಯಾತ್ರೆ ಕೈಗೊಂಡಿದ್ದ ಆಭಿಮಾನಿಗಳಿಗೆ ಸನ್ಮಾನಿಸಿದರು