ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾದ ಶರೀಫ್ ಮುಲ್ಲಾ.
ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮ ಪಂಚಾಯತಿಗೆ ವಿನೂತನವಾಗಿ ಶರೀಫ್ ಮುಲ್ಲಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶರೀಫ್ ಮುಲ್ಲಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗ ಹಿನ್ನೇಲೆಯಲ್ಲಿ ಗೋಲಾಲ ಹಚ್ಚುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.
ಇದೆ ವೇಳೆ ರಮೇಶ ಕಾಂಬಳೆ, ಚಿದು ಕಾಂಬಳೆ, ಅಸ್ಫಾಕ್, ನಿಲಕಂಠ ಕಾಂಬಳೆ ಹಾಗೂ ಪ್ರಕಾಶ ಕಾಂಬಳೆ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.