76ನೇ ಗಣರಾಜ್ಯೋತ್ಸವ ಅದ್ದೂರಿ ಆಚರಣೆ
ಅಥಣಿ : ಇಂದು 76ನೇ ಗಣರಾಜ್ಯೋತ್ಸವದ ಅಂಗವಾಗಿ ನಂದಗಾವ್ ಗ್ರಾಮ ಪಂಚಾಯತ್ ಆವರಣದ ಮುಂದೆ ಧ್ವಜಾರೋಹಣವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಶೈಲ್ ಕಾಂಬಳೆ ನೆರವೇರಿಸಿದರು.
ಘನ ಉಪಸ್ಥಿತಿಯಲ್ಲಿ ಮುಖಂಡರಾದ ಬಸಣ್ಣ ಗುಮಟಿ ಶಾಂತನಂದೇಶ್ವರ ಪ್ರಕಾಶ್ ಸಕಲಕನವರ, ದಿಲೀಪ್ ಕಾಂಬಳೆ, ರಾಜು ಮಾಳಿ, ರಾಜು ನಡುವಿನಮನಿ, ಸಂಜು ಕಾಂಬಳೆ, ಅರುಣ್ ಮೇಲ್ಗಡೆ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಲಾಟಿಯವರು ಸಿಬ್ಬಂದಿ ಉಪಸ್ಥಿತರಿದ್ದರು