ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಬೆಳಗಾವಿಯ ಹಿರಿಯ ಪತ್ರಕರ್ತರಾದ ದಿಲೀಪ ಕುರಂದವಾಡೆ ಹಾಗೂ ಶ್ರೀಕಾಂತ ಕುಬಕಡ್ಡಿ ಸರ್ ಗೆ “ವೇಣು ಕರ್ನಾಟಕ” ಪತ್ರಿಕೆಯಿಂದ ಅಭಿನಂದನೆಗಳು
ಬೆಳಗಾವಿ : ಪಬ್ಲಿಕ್ ಟಿವಿ ಬೆಳಗಾವಿ ಜಿಲ್ಲೆಯ ಹಿರಿಯ ವರದಿಗಾರ ದಿಲೀಪ ಕುರಂದವಾಡೆ ಹಾಗೂ ನ್ಯೂಸ್ ಪಸ್ಟ್ ಬೆಳಗಾವಿ ಜಿಲ್ಲೆಯ ಹಿರಿಯ ವರದಿಗಾರ ಶ್ರೀಕಾಂತ ಕುಬಕಡ್ಡಿ ಹಾಗೂ ಪ್ರಜಾವಾಣಿಯ ಚನ್ನಪ್ಪ ಮಾದರ ಅವರಿಗೆ ಮಾಧ್ಯಮ ರಂಗದ ಕರ್ನಾಟಕದ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಅದು ಬೆಳಗಾವಿಯವರಿಗೆ ಲಭಿಸಿರುವುದು ಹೆಮ್ಮೆಯ ಸಂಗತಿ.
ಪಬ್ಲಿಕ್ ಟಿವಿ ಬೆಳಗಾವಿ ಜಿಲ್ಲಾ ವರದಿಗಾರರಾದ ದಿಲೀಪ ಕುರಂದವಾಡೆ ಹಾಗೂ ನ್ಯೂಸ್ ಪಸ್ಟ್ ಬೆಳಗಾವಿ ಜಿಲ್ಲಾ ವರದಿಗಾರರಾದ ಶ್ರೀಕಾಂತ ಕುಬಕಡ್ಡಿ ಮತ್ತು ಪ್ರಜಾವಾಣಿಯ ಚನ್ನಪ್ಪ ಮಾದರ ಹಿರಿಯ ಪತ್ರಕರ್ತರಿಗೆ “ವೇಣು ಕರ್ನಾಟಕ” ಪತ್ರಿಕೆಯಿಂದ ಅಭಿನಂದನೆಗಳು.