ಚುನಾವಣೆ ಪ್ರಜಾಪ್ರಭುತ್ವದ ಒಂದು ಹಬ್ಬ ತೇಜಸ್ವಿ ಸೂರ್ಯ
ಗದಗ: ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿಕೆ
ಚುನಾವಣೆಗಳು ಪ್ರಜಾಪ್ರಭುತ್ವದ ಒಂದು ಹಬ್ಬ*
ರಾಜ್ಯದ ಜನ ಮುಂದಿನ ಐದು ವರ್ಷ ರಾಜ್ಯದ ಭವಿಷ್ಯವನ್ನು ನಿರ್ಧಾರ ಮಾಡುವ ಮಹತ್ವದ ಘಟ್ಟಿ
ರಾಜ್ಯದಲ್ಲಿ ಪ್ರಥಮವಾಗಿ ಮತದಾನ ಮಾಡುವವರಿಗೆ ಇದೊಂದು ಹಬ್ಬ*
ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ರಾಜ್ಯದಲ್ಲಿ ಪ್ರವಾಸ ಮಾಡಿದ್ದೇನೆ ಹಳೇ ಮೈಸೂರು ಭಾಗ, ಕಲ್ಯಾಣ ಕರ್ನಾಟಕ, ಕಿತ್ತೂರು ಸೇರಿದಂತೆ ಎಲ್ಲಾ ಭಾಗಕ್ಕೆ ತೆರಳಿದ್ದೇ ಎಲ್ಲಾ ಭಾಗದಲ್ಲಿ ಬಿಜೆಪಿ ಪಕ್ಷದ ಪರವಾದ ಅಲೆ ಕಂಡು ಬರುತ್ತಿದೆ ಕೇಂದ್ರ ಹಾಗೂ ರಾಜ್ಯದ ಸರಕಾರವನ್ನು ಮೆಚ್ಚಿದ ಜನ್ರು ಬಿಜೆಪಿಯೊಂದಿಗೆ ಇದ್ದಾರೆ
ಕಿತ್ತೂರು ಕರ್ನಾಟಕದಲ್ಲಿ ಹಿಂದಿನಕ್ಕಿಂತ ಹೆಚ್ಚು ಸ್ಥಾನ ನಮಗೆ ಬರುತ್ತವೆ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಬಿಎಸ್‌ವೈ ಹಾಗೂ ಬೊಮ್ಮಾಯಿ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡಿದ್ದಾರೆ