ಶಿಡ್ಲಘಟ್ಟ:ತಾಲೂಕಿನ ಸಾದಲಿ ಹೋಬಳಿಯ ತಲಕಾಯಲಬೆಟ್ಟ ಬಳಿ ಇರುವ ಪಾಪಗ್ನಿ ನದಿಯಲ್ಲಿ ಮೀನು ಹಿಡಿಯಲು ಹೋಗಿ ಇಬ್ಬರು ಸಾವನಪ್ಪಿರುವ ಘಟನೆ ನಡೆದಿದೆ.
ಮೃತಪಟ್ಟ ಇಬ್ಬರು ವ್ಯಕ್ತಿಗಳು ಮಂಜುನಾಥ್(32) ಮಂಜುನಾಥ್(42) ಇಬ್ಬರು ಬಶೆಟ್ಟಹಳ್ಳಿ ಹೋಬಳಿ ಪಲಿಚೇರ್ಲು ಗ್ರಾಮಕ್ಕೆ ಸೇರಿದವರೆಂದು ಪೊಲೀಸರು ಗುರುತಿಸಲಾಗಿದೆ.
ಮೀನು ಹಿಡಿಯುವ ಸಮಯದಲ್ಲಿ ಬಲೆ ಕಾಲಿಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೋಲಿಸರು ತಿಳಿಸಿದರು.
ಮಂಜುನಾಥ್(42) ಮೃತದೇಹ ಸಿಕಿದ್ದು ಮತ್ತೋರ್ವ ಮಂಜುನಾಥ್ (32) ಮೃತ ದೇಹ ಸಿಗದ ಹಿನ್ನೆಲೆ ಅಗ್ನಿಶಾಮಕದಳದವರಿಂದ ಕಾರ್ಯಾಚರಣೆ ನಡೆಯುತ್ತಿದೆ.