ಬಬಲೇಶ್ವರ: ಚುಣಾವಣೆ ಹತ್ತಿರ ಬರುತ್ತಿದ್ದಂತೆ ಹೈವೋಲ್ಟೇಜ್ ಕ್ಷೇತ್ರದಲ್ಲಿ ಎಂ ಬಿ ಪಾಟೀಲರ ಕ್ರೇಜ್ ಯುವಕರ ಎದೆಯಲ್ಲಿ ಅಭಿಮಾನದ ಹುಚ್ಚು ಬರದನಾಡಿಲ್ಲಿ ಹಣೆಪಟ್ಟಿ ಕಳಚಿ ನೀರಾವರಿ ಮೂಲಕ ಬಸವನಾಡಿನ ಸಮೃದ್ಧಿಗೆ ಕಾರಣರಾದ ಕರುನಾಡು ಭಗೀರಥ ಡಾ ಎಂ ಬಿ ಪಾಟೀಲ ಮೇಲೆ ದಿನೇ ದಿನೇ ಹೆಚ್ಚಾಗುತ್ತಿದೆ ಅವರ ಮೇಲೆ ಇಟ್ಟಿರುವ ಅಭಿಮಾನದ ಪ್ರೀತಿಗೆ ಯುವ ಜನತೆಯ ಹುಚ್ಚು ಅಪಾರವಾದದ್ದು ಇದೆ ವೇಳೆ ಗುಣಕಿ ಗ್ರಾಮದ ರಾಘವೇಂದ್ರ ಮನಗೂಳಿ ಎಂಬ ಯುವಕ , ಎಂ ಬಿ ಪಾಟೀಲರ ಭಾವಚಿತ್ರವನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಯುವ ಅಭಿಮಾನಿಗೆ ಎಂ ಬಿ ಪಾಟೀಲ ಅವರ ಸುಪುತ್ರ ಬಸನಗೌಡ ಪಾಟೀಲರು ಅವರು ಯುವಕನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ