ಗದಗ. ದೇವರಿಗೆ ಹರಕೆ ಹೊತ್ತುಕೊಳ್ಳುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ ಆದರೆ ಇಲ್ಲೊಬ್ಬ ಯುವಕ ತನ್ನ ನೆಚ್ಚಿನ ನಾಯಕರು ಶಾಸಕರು ಮತ್ತು ಮುಖ್ಯಮಂತ್ರಿ ಆಗಲೆಂದು ತಿರುಪತಿ ತಿಮ್ಮಪ್ಪನ ಬೆಟ್ಟವನ್ನು ಮೊಣಕಾಲ ಮೂಲಕ ಹತ್ತುವ ಹರಕೆ ಹೊತ್ತು ಹರಕೆ ಈಡೇರಿಸಿದ ಘಟನೆ ನಡೆದಿದೆ ಆ ನೆಚ್ಚಿನ ನಾಯಕರು ಯಾರು ಎಂದರೆ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಬೇಕು ರೋಣ ವಿಧಾನಸಭಾ ಕ್ಷೇತ್ರದಿಂದ ಜಿ.ಎಸ್ ಪಾಟೀಲ್. ಶಾಸಕರಾಗಿ ಬೇಕು ಎಂದು ಮೊಣಕಾಲು ಮೂಲಕ ದೇವಸ್ಥಾನದ ಮೆಟ್ಟಿಲು ಹತ್ತಿ ತಿರುಪತಿ ತಿಮ್ಮಪ್ಪನಿಗೆ ಹರಕೆ ಅರ್ಪಿಸಿದರು ತಿರುಪತಿ ತಿಮ್ಮಪ್ಪ ಈ ಭಕ್ತನ ಹರಕೆ ಈಡೇರಿಸುತ್ತಾನೆ ಕಾದು ನೋಡೋಣ